ಒಹ್ ಮನುಜ

ದೇವರೆಂಬ ಜೀವಿ ಇದ್ದನು ಬದುಕ ಆದಿಯಲ್ಲಿ
ಪ್ರಾಯ ,ಬುದ್ದಿ ಎಂಬ ಇಬ್ಬರು ಓಡ ಓಡಿ ಬಂದರು
ತಿಳಿ ಹೇಳಿದರು ಒಹ್ ಜೀವಿ ಏಕೆ ಮುಳುಗಿರುವೆ
ಕಣ್ಣಿಗೆ ಕಾಣಾದ ಜೀವಿಯ ನಮ್ಬಿಕ್ಕೆಯಲ್ಲಿ
ಏಕೆ ಬೇಡುತಿರುವೇ ನ್ಯಾಯಕಾಗಿ
ಏಕೆ ಬೇಡುತಿರುವೇ ಸಂತಸಕಾಗಿ

ಎಲ್ಲ ಬಲ್ಲವನು ಅವನಂತೆ, ಆದರು ಕಣ್ಣಿಗೆ ಕಾಣದೆ
ಅವನಿಗೆ ನೋವ ಕಣ್ಣನೀರು
ಎಲ್ಲ ತಿಳಿದವನು ಆತ, ಆದರು ಕೇಳಿಸದೆ ಆತನಿಗೆ
ಅಕ್ಕರೆಯ ಬೇಡಿಕೆ ,
ಅನ್ಯಾಯ ಕಾಣದೆ
ಬುದ್ದಿ ತಿಳಿ ಹೇಳಿತು ಎನಗೆ
ಕಂದ ದೇವರು ಎಂಬುದು ಬರಿ
ಮರೀಚಿಕೆ ಆತ ಇಲ್ಲ
ಈ ಜಗದೊಳು , ಆತ ಬರಿ ಮೂಡತತ್ವದ ಪರಮಾವದಿ
ದೇವನೆಂಬುವನು ಬರಿ ಮೋಸ

೨೦ ವರ್ಷದ ನಂಬಿಕೆ ಒಂದು ಕ್ಷಣದಲ್ಲಿ ಚೂರು ಆಯೀತು.
ಉದಯವಾಯೀತು ಶೋದನೆ ಸತ್ಯಕಾಗಿ

ದೇವರಿಲ್ಲದ ಜಗ್ಗತ್ತು ಕಂಡೆ

ಆತಂಕವ ಕಂಡೆ ಮೊದಮೊದಲು
ಸಮಯ ಕಳೆದಂತೆ ದೇವನಿಲ್ಲದ ಬದುಕು
ಸರಿ ಎಂಬುದು ಕಂಡೆ.

ನಂಬಿಕೆ ಎಂಬ ಅಸ್ತ್ರ ನನ್ನ ಕೊಲ್ಲಲಾರದು
ದೇವನೆಂಬ ಕಲ್ಪನೆ ನನ್ನ ಬದುಕ ಭಾಗಅಲ್ಲ
ನನಗೆ ನಾನೆ ದೇವರು ನಾನೆ ಅಸುರ
ಈ ಜೀವವೊಂದೇ ಕೊನೆಯ ಜನ್ಮ
ನನವರೆ ಸ್ವರ್ಗ, ನರಕದ ಹೆದರಿಕೆ ಇಲ್ಲ
ಸರಿ ತಪ್ಪು ಮಾಡುತ ಕಲಿಯುವೆ
ಕರ್ಮದ ನಂಬಿಕೆಯಲ್ಲಿ ತಪ್ಪು ಮಾಡಿದವರಿಗೆ ಕ್ಷ್ಮಮೆ ಕೊಡಲಾರೆ

ಏಕೆಂದರೆ ದೇವನಿಲ್ಲ ಶಿಕ್ಷಿಸಲ್ ತಪು ಮಾಡಿದವರಿಗೆ ಒಹ್ ಮನುಜ

Cheers to life

Airboy89

PS* kindly forgive my spelling mistake since i wrote it using a online software anyone wanna translate the poem are free to do so…

Kindly give feedback

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s